ನಿಮಿರುವಿಕೆ ಸಮಸ್ಯೆಯು ಪುರುಷರನ್ನು ಹೆಚ್ಚಾಗಿ ಚಿಂತೆಮಾಡುವ ಸಮಸ್ಯೆಗಳಲ್ಲಿ ಮುಖ್ಯವಾದುದು. ಈ ಸಮಸ್ಯೆ ಇದ್ದರೆ ಅಂತಹವರ ಲೈಂಗಿಕ ಜೀವನವೇ ಅಸಂತೃಪ್ತಿಯಿಂದ ಕೂಡಿರುತ್ತದೆ. ಒಂದಷ್ಟು ಮನೆ ಮದ್ದು ಹಾಗೂ ಹಣ್ಣುಗಳನ್ನು ಸೇವನೆ ಮಾಡುವುದರಿಂದ ಸಮಸ್ಯೆಯನ್ನು ದೂರಮಾಡಬಹುದಾಗಿದೆ. ಆರೋಗ್ಯಕ್ಕೆ ಉಪಯುಕ್ತವಾಗಿರುವ ಹಣ್ಣಾಗಿರುವ ದಾಳಿಂಬೆಯನ್ನು ಸೇವನೆ ಮಾಡಬೇಕು. ಪ್ರೋಟೀನ್, ಫೈಬರ್, ವಿಟಮಿನ್, ಪೊಟ್ಯಾಶಿಯಂ ದಾಳಿಂಬೆಯಲ್ಲಿ ಇವೆ. ದಾಳಿಂಬೆ ಹಣ್ಣು ಸೇವನೆಯ ಜೊತೆಗೆ ಪ್ರತಿದಿನ ದಾಳಿಂಬೆ ಹಣ್ಣಿನ ಒಂದು ಲೋಟ ರಸ ಕುಡಿಯುವುದರಿಂದ ಲೈಂಗಿಕ ಶಕ್ತಿ ವೃದ್ಧಿಯಾಗಬಲ್ಲದು.
ನಿಮಗೆ ನಿಮಿರುವಿಕೆ ಸಮಸ್ಯೆ ಇದೆಯೇ?
- Post author By Reporter
- Post date
- Categories In Health Tips
- No Comments on ನಿಮಗೆ ನಿಮಿರುವಿಕೆ ಸಮಸ್ಯೆ ಇದೆಯೇ?